ಬೆಳ್ಳಾರೆ:ಪುತ್ತೂರಿನಲ್ಲಿ ಕಳೆದ ಕೆಲವು ದಶಕಗಳಿಂದ ರಕ್ತ ತಪಾಸಣೆಯಲ್ಲಿ ತನ್ನದೇ ಆದ ವಿಶೇಷತೆಯೊಂದಿಗೆ ನಿಖರ ,ತ್ವರಿತ ಹಾಗೂ ಪಾರದರ್ಶಕ ಪಲಿತಾಂಶದ ಮೂಲಕ ವೈದ್ಯರುಗಳು ಶಿಫಾರಸ್ಸು ಮಾಡುವ ಹಾಗೂ ಅಸಂಖ್ಯಾತ ಜನರ ನಂಬಿಕೆ ಮತ್ತು ವಿಶ್ವಾಸದಿಂದ ಪುತ್ತೂರಿನಲ್ಲಿ ಮನೆಮಾತಾಗಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ನೂತನ ಶಾಖೆ ಸುಳ್ಯದ ಬೆಳ್ಳಾರೆ ಮುಖ್ಯ ರಸ್ತೆಯ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಜ.26 ರಂದು ಶುಭಾರಂಭಗೊಳ್ಳಲಿದೆ.ಶುಭಾರಂಭ ಪ್ರಯುಕ್ತ
ಮಧುಮೇಹ, ಹಿಮೋಗ್ಲೋಬಿನ್, ರಕ್ತದೊತ್ತಡ ಉಚಿತವಾಗಿ ಮಾಡಿಕೊಡಲಾಗವುದು ಹಾಗೂ ಎಲ್ಲಾ ರಕ್ತ ಪರೀಕ್ಷ ಪ್ಯಾಕೇಜ್ಗಳಿಗೆ ಶೇಕಡಾ 10 ರಿಂದ 15 ರವರೆಗೆ ರಿಯಾಯಿತಿ ನೀಡಲಾಗುವುದು.
ಕರ್ನಾಟಕದ ಪ್ರಪ್ರಥಮ ಅಳವಡಿಕೆ ಬೆಳ್ಳಾರೆಯಲ್ಲಿ:
ಪ್ರಥಮ ಬಾರಿಗೆ ಫ್ರಾನ್ಸ್ನಿಂದ ಆಮದಿತ ವಿಶ್ವದ ಏಕೈಕ 9 ಪಾರ್ಟ್ ಡಬಲ್ ಡಿಫರೆನ್ಸಿಯಲ್ ಸೆಲ್ ಕೌಂಟರ್
ESR(CORA Technology ಹೊಂದಿರುವಂತಹ )ನ ಜೊತೆಗೆ
Complete Blood Count & ESR ಕೇವಲ 1 ನಿಮಿಷದಲ್ಲಿ ವರದಿ ನೀಡಲಾಗುವುದು.
ಈ ಸೆಲ್ ಕೌಂಟರ್ನ ಇತರ ವೈಷಿಷ್ಟತೆಗಳು
•ಡಬಲ್ ಡಿಫರೆನ್ಸಿಯಲ್
ಕ್ಯಾನ್ಸರ್ ಪೇಷಂಟ್ ಗಳ ಸ್ಯಾಂಪಲ್ ಗಳಿಗಾಗಿ
•ಮಲೇರಿಯಾ ಹಾಗೂ ಡೆಂಗ್ಯೂವಿನ ಶೀಘ್ರ ಪತ್ತೆಗಾಗಿ ಫ್ಲಾಗಿಂಗಳು.
ಕರ್ನಾಟಕದಲ್ಲಿ ಎರಡನೇ ಅಳವಡಿಕೆ:
ಜಪಾನ್ ನಿಂದ ಆಮದಿತ ಸಂಪೂರ್ಣ ಸ್ವಯಂಚಾಲಿತ ಡೈರೆಕ್ಟ್ CLIA(Chemiluminescence immunoassay) ಹಾರ್ಮೋನ್ಸ್ & ಇಮ್ಯೂನೋ ಎಸ್ಸೇ ಅನಲೈಸರ್.
Thyroid Profile, Vit D, VIt B12, AMH, TROP I, Beta Hcg, FSH, LH, PRL, PSA, Ca 15.3, Ca 19.9, Ca 125, CEA ಹಾಗೂ ಇನ್ನಿತರ ಹಾರ್ಮೋನ್ಸ್ ತಪಾಸಣೆಗಳಿಗಾಗಿ ಈ ಯಂತ್ರವನ್ನು ಅಳವಡಿಸಲಾಗಿದೆ.

ಇಲ್ಲಿ 1086ಕ್ಕೂ ಹೆಚ್ಚು ವಿಧದ ತಪಾಸಣಾ ಸೌಲಭ್ಯಗಳೊಂದಿಗೆ 30 ಕ್ಕೂ ಅಧಿಕ ರಕ್ತಪರೀಕ್ಷೆ ಪ್ಯಾಕೇಜ್ ಗಳನ್ನು ಮಾಡಲಾಗುತ್ತದೆ.
ಅಲರ್ಜಿ ಪರೀಕ್ಷೆಗಳು:
(ಐಜಿಜಿ ಪ್ರೊಫೈಲ್)
ತರಕಾರಿ, ಮೊಟ್ಟೆ,ಮೀನು,ಕೋಳಿ,ಮಾಂಸ,ಡ್ರೈಪ್ರುಟ್ಸ್,ಸಿರಿಧಾನ್ಯ,ಚಹಾ,ಕಾಫಿ,ಮಶ್ರೂಮ್ ಹೀಗೆ ಯಾವ ಆಹಾರಗಳಿಂದ ಅಲರ್ಜಿಯಾಗುತ್ತಿದೆ ಎಂಬುದನ್ನು ನಿಖರವಾಗಿ ತಿಳಿಯಲು ಕೇವಲ ಒಂದೇ ರಕ್ತ ಪರೀಕ್ಷೆಯ ಮೂಲಕ 286ಕ್ಕೂ ಹೆಚ್ಚು ವಿಧದ ಅಲರ್ಜಿ ಅಂಶಗಳ ಪರೀಕ್ಷೆ ಜೊತೆಗೆ ಸವಿವರವಾದ ರಿಪೋರ್ಟ್ ನ್ನು ಪಡೆಯಬಹುದು
(ಐಜಿಇ ಪ್ರೊಫೈಲ್)
ಸಸ್ಯಹಾರ,ಮಾಂಸಾಹಾರ,ಪ್ರಾಣಿ ಪಕ್ಷಿಗಳು,ಈಸ್ಟ್, ಕ್ರಿಮಿಕೀಟ,ಗಾಳಿ ಹೀಗೆ ಯಾವುದರಿಂದ ಅಲರ್ಜಿ ನಿಮ್ಮ ದೇಹಕ್ಕೆ ಆಗುತ್ತಿದೆ ಎಂಬುದನ್ನು ನಿಖರವಾಗಿ ತಿಳಿಯಲು ಕೇವಲ ಒಂದೇ ರಕ್ತ ಪರೀಕ್ಷೆಯಲ್ಲಿ 300ಕ್ಕೂ ಅಧಿಕ ವಿಧದ ಅಲರ್ಜಿ ಅಂಕಗಳ ಪರೀಕ್ಷೆ ಜೊತೆಗೆ ಸವಿವರವಾದ ರಿಪೋರ್ಟ್ ಪಡೆಯಬಹುದು ಇದರ ಸದುಪಯೋಗವನ್ನು ಸುಳ್ಯದ ಹಾಗೂ ಬೆಳ್ಳಾರೆಯ ಜನತೆ ಪಡೆದು ಕೊಳ್ಳಬಹುದು.

ಮನೆಬಾಗಿಲಿನಿಂದ ಸ್ಯಾಂಪಲ್ ಕಲೆಕ್ಷನ್:
ಧ್ವನಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ವಿನೂತನ ಕೊಡುಗೆ ನಿಮ್ಮ ಮನೆಬಾಗಿಲಿನಿಂದ ರಕ್ತದ ಸ್ಯಾಂಪಲ್ ಕಲೆಕ್ಟ್ ಮಾಡುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಸಂಸ್ಥೆಯ ಮಾತೃ ಶಾಖೆ ಪುತ್ತೂರಿನಲ್ಲಿ ಮೆಟ್ರೋ ಸಿಟಿಗಳಲ್ಲಿ ಮಾತ್ರ ಲಭ್ಯವಿರುವ ವಿವಿಧ ರಕ್ತ ತಪಾಸಣೆಗಳ ನಿಖರವಾದ ವರದಿಯನ್ನು ತ್ವರಿತ ಸಮಯದಲ್ಲಿ ನೀಡಲಾಗುತ್ತದೆ ಎಂದು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಆಡಳಿತ ನಿರ್ದೇಶಕ ಚೇತನ್ ಪ್ರಕಾಶ್ ಕಜೆ ತಿಳಿಸಿದ್ದಾರೆ












