ಸುಳ್ಯ:ಮೈಸೂರಿನಲ್ಲಿನಡೆದ ಕರ್ನಾಟಕ ಸ್ಟೇಟ್ ಡ್ಯಾನ್ಸ್ ಚಾಂಪಿಯನ್ ಶಿಪ್ನಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಐದು ವಿದ್ಯಾರ್ಥಿಗಳು ಭಾಗವಹಿಸಿ ನಾಲ್ಕು ಚಿನ್ನದ ಪದಕ ಮತ್ತು

ಒಂದು ಕಂಚಿನ ಪದಕವನ್ನು ಪಡೆದಿರುತ್ತಾರೆ.ಪೊನನ್ ಪೊನ್ನಪ್ಪ ( ಅಂಡರ್ 7- ಹಿಪಾಪ್ ವಿಭಾಗ ) ಯುವನ್ ( ಅಂಡರ್ 7- ಫ್ರೀ ಸ್ಟೈಲ್ ವಿಭಾಗ ) ಸಾಯ ಹರ್ಷ ( ಅಂಡರ್ 7 -ಹಿಪಾಪ್ ಬಾಲಕಿಯರ ವಿಭಾಗ) ಹವಿಶ್ ( ಅಂಡರ್ 9- ಹಿಪಾಪ್ ವಿಭಾಗ) ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
ಅಂಡರ್ 9- ಫ್ರೀ ಸ್ಟೈಲ್ ವಿಭಾಗ ದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡರು.ಇವರಿಗೆ ಸುಳ್ಯದ ಡಿ ಯುನೈಟೆಡ್ ಡ್ಯಾನ್ಸ್ ತರಗತಿಯ ನೃತ್ಯ ಸಂಯೋಜಕರಾದ ಅಭಿ ಕುಲಾಲ್ ಮತ್ತು ವೈಷ್ಣವಿ ಪ್ರಕಾಶ್ ರವರು ಮಾರ್ಗದರ್ಶನ ನೀಡಿದ್ದಾರೆ.












