ಸುಳ್ಯ: ರಸ್ತೆ ಹದಗೆಟ್ಟು ಪದೇ ಪದೇ ಅಪಘಾತ ಸಂಭವಿಸುತ್ತಿದ್ದ ರಸ್ತೆಗೆ ಸುಳ್ಯದ ಜೇನು ಸೊಸೈಟಿ ವತಿಯಿಂದ ಕಾಯಕಲ್ಪ ಒದಗಿಸಲಾಗಿದೆ. ಸುಳ್ಯದ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿ ಬಳಿಯಲ್ಲಿ ರಸ್ತೆ ಹದಗೆಟ್ಟು ಪದೇ ಪದೇ ಅಪಘಾತ ಉಂಟಾಗುತ್ತಿದ್ದು ಇದಕ್ಕೆ ಪರಿಹಾರವಾಗಿ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ನೇತೃತ್ವದಲ್ಲಿ ಕಾಂಕ್ರೀಟ್ ಮಾಡಿ ರಸ್ತೆಯಲ್ಲಿ ದುರಸ್ತಿಪಡಿಸಲಾಗಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.