ಮಂಗಳೂರು:ಲೋಕಸಭಾ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ಬರುತ್ತಿರುವ ಸಂದರ್ಭದಲ್ಲಿಯೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮುನ್ನಡೆಯನ್ನು
ಕಾಯ್ದುಕೊಂಡಿದ್ದಾರೆ. ಆರಂಭದಿಂದಲೂ ಕಾಯ್ದುಕೊಂಡಿರುವ ಬ್ರಿಜೇಶ್ ಚೌಟ 114085 ಮತಗಳ ಲೀಡ್ ಪಡೆದಿದ್ದಾರೆ. ಚೌಟ 4,79,806 ಮತ ಪಡೆದರೆ, ಪದ್ಮರಾಜ್ ಪೂಜಾರಿ 3,65,721 ಮತಗಳು ಬಂದಿದೆ.