ಸುಳ್ಯ:ಎಲ್ಲಾ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್ಗಳ ಅಪೂರ್ವ ಸಂಗ್ರಹದೊಂದಿಗೆ ಸುಳ್ಯ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್ ಮುಂಭಾಗದ ‘ಸೆಲ್ ಹೌಸ್ ಮೊಬೈಲ್’ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ನವ ನವೀನ ಡಿಸೈನ್ಗಳ, ಅತ್ಯಾಕರ್ಷಕ ಹಾಗು ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ಗಳ ಕಲೆಕ್ಷನ್
ಲಭ್ಯವಿದೆ. ಐಫೋನ್, ವಿವೊ, ವನ್ಪ್ಲಸ್, ಒಪ್ಪೊ, ನೋಕಿಯಾ, ಸ್ಯಾಮ್ಸಂಗ್, ಎಂಐ, ರೆಡ್ಮಿ, ಪೊಕೊ, ರಿಯಲ್ಮಿ, ಲಾವಾ, ಐಟೆಲ್ ಹೀಗೆ ಎಲ್ಲಾ ಬ್ರಾಂಡೆಡ್ ಕಂಪೆನಿಗಳ ಸ್ಮಾರ್ಟ್ ಫೋನ್ಗಳು ಗ್ರಾಹಕರನ್ನು ಸೆಳೆಯುತಿದೆ. ಅತ್ಯುತ್ತಮ ಬ್ರಾಂಡ್ಗಳ ಲೇಟೆಸ್ಟ್ ಎಡಿಷನ್ ಮೊಬೈಲ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಅಲ್ಲದೆ ಸುಲಭ ಇಎಂಐ, ಮತ್ತು ಎಕ್ಸೇಂಜ್ ಮಾಡುವ ಅವಕಾಶವೂ ಇದೆ. ಅಲ್ಲದೆ ಎಲ್ಲಾ ಕಂಪೆನಿಗಳ
ಬ್ರಾಂಡೆಡ್ ಮೊಬೈಲ್ ಎಸ್ಸಸರೀಸ್ಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಅತ್ಯುತ್ತಮ ರೀತಿಯ ಸೇಲ್ಸ್ ಮತ್ತು ಸರ್ವೀಸಸ್ ಮಾತ್ರವಲ್ಲದೆ ತ್ವರಿತ ದುರಸ್ತಿ ಕಾರ್ಯವನ್ನೂ ಮಾಡಿ ಕೊಡಲಾಗುತ್ತದೆ. ಸಾಪ್ಟ್ವೇರ್, ಟಚ್, ಡಿಸ್ಪ್ಲೇ ರಿಪೇರಿ ಸೇರಿ ಎಲ್ಲಾ ಮೊಬೈಲ್ ದುರಸ್ತಿಯನ್ನು ಅತಿ ಶೀಘ್ರದಲ್ಲಿ ನುರಿತ ಟೆಕ್ನೀಷಿಯನ್ಗಳು ಮಾಡಿ ಕೊಡುತ್ತಾರೆ ಎಂದು ಸೆಲ್ ಹೌಸ್ ಮೊಬೈಲ್ ಮಳಿಗೆಯ ಮಾಲಕರು ತಿಳಿಸಿದ್ದಾರೆ.
ನಿಮ್ಮ ಮನಸ್ಸಿಗೆ ಇಷ್ಟವಾದ ಕನಸಿನ ಮೊಬೈಲ್ ಖರೀದಿಗೆ ಮೊಬೈಲ್ ಸೆಲ್ ಹೌಸ್ಗೆ ಭೇಟಿ ಕೊಡಿ. ಮೊಬೈಲ್ ಖರೀದಿ, ಸರ್ವೀಸಸ್, ರಿಪೇರಿ ಮತ್ತಿತರ ವಿಚಾರಗಳಿಗೆ ಇಂದೇ ಭೇಟಿ ಕೊಡಿ ಸೆಲ್ ಹೌಸ್ ಮೊಬೈಲ್
ದ್ವಾರಕಾ ಹೋಟೆಲ್ ಮುಂಭಾಗ ಮುಖ್ಯ ರಸ್ತೆ. ಸುಳ್ಯ
ಮೊಬೈಲ್: 9686348289
9449748289.