Featuredಧಾರ್ಮಿಕ ತ್ಯಾಗ ಬಲಿದಾನಗಳ ನೆನಪಿನಲ್ಲಿ ಇಂದು ಬಕ್ರೀದ್ ಆಚರಣೆ by ದಿ ಸುಳ್ಯ ಮಿರರ್ ಸುದ್ದಿಜಾಲ July 10, 2022 July 10, 2022 ಸುಳ್ಯ: ಮುಸ್ಲಿಮರು ಇಂದು ದೇಶದಾದ್ಯಂತ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಪ್ರವಾದಿ ಇಬ್ರಾಹಿಂ ನೆಬಿ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್ ಅದ್ಹಾ’. ಎಂಬ ‘ಬಕ್ರೀದ್’…