ಪೆರುವಾಜೆ: ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಅವಭೃತವು ಗೌರಿ ಹೊಳೆಯ ಜಳಕದ ಗುಂಡಿಯಲ್ಲಿ ಶನಿವಾರ…
ಧಾರ್ಮಿಕ
-
-
Featuredಧಾರ್ಮಿಕ
ರಾಮೋತ್ಸವದ ಭಕ್ತರಿಗೆ ರಾಮನಗರಿಯಲ್ಲಿ ಸಿದ್ದವಾಗಿದೆ ಅತ್ಯಾಧುನಿಕ ಟೆಂಟ್ ಸಿಟಿ: 1 ಲಕ್ಷ ಮಂದಿಗೆ ಉಳಿಯಲು 6 ಮೆಗಾಸಿಟಿಗಳಲ್ಲಿ ಸೂಕ್ತ ಸೌಲಭ್ಯ – ಕರಸೇವಕಪುರಂನಲ್ಲಿ ರಾಮಮಂದಿರದ ಅಪೂವ೯ ಪ್ರತಿಕೖತಿ
*ಅನಿಲ್ ಎಚ್.ಟಿ.(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ)ಅಯೋಧ್ಯೆ – ಶ್ರೀರಾಮನ ನಗರದಲ್ಲಿ ಮುಂದಿನ ಸೋಮವಾರ ನಡೆಯಲಿರುವ ಅಪೂವ೯ವಾದ ಶ್ರೀರಾಮಮಂದಿರ ಲೋಕಾಪ೯ಣೆ ಮತ್ತು ಶ್ರೀಬಾಲರಾಮನ ಮೂತಿ೯ ಪ್ರತಿಷ್ಟಾಪನೆಗೆ ಈಗಾಗಲೇ ಭಕ್ತಸಾಗರ ದೇವನಗರಿಗೆ…
-
Featuredಧಾರ್ಮಿಕ
ಶತಮಾನದ ಬಳಿಕ ನಡೆದ ಪೆರುವಾಜೆ ಜಲದುರ್ಗಾ ದೇವಿಯ ವೈಭವದ ಬ್ರಹ್ಮರಥೋತ್ಸವ: ಭಕ್ತಿ ಸಂಭ್ರಮದಲ್ಲಿ ರಥೋತ್ಸವ ಕಣ್ತುಂಬಿಕೊಂಡ ಭಕ್ತ ಸಮೂಹ
ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರವಾದ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶತಮಾನದ ಬಳಿಕ ನಡೆದ ಭಕ್ತಿ ಸಂಭ್ರಮದ ಬ್ರಹ್ಮ ರಥೋತ್ಸವ ಇತಿಹಾಸ ಸೃಷ್ಠಿಸಿತು. ಶುಕ್ರವಾರ ರಾತ್ರಿ…
-
ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜ.19 ರಂದು ಬ್ರಹ್ಮರಥೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು…
-
ಧಾರ್ಮಿಕ
ಪೆರುವಾಜೆ : ಶ್ರೀ ಜಲದುರ್ಗಾದೇವಿಗೆ ಮಲ್ಲಿಗೆ ಮಾಲೆ ಸಮರ್ಪಿಸಲು ಅವಕಾಶ: ಕಂಗೊಳಿಸಿದ ದೀಪೋತ್ಸವ, ಪುಷ್ಪಾಲಂಕಾರ
ಪೆರುವಾಜೆ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜ.19 ರಂದು ಶ್ರೀ ದೇವಿಗೆ ಬ್ರಹ್ಮರಥೋತ್ಸವದ ಬಳಿಕ ಶಯನೋತ್ಸವ ನಡೆಯಲಿದ್ದು ದೇವಿಗೆ ಪ್ರಿಯವಾದ ಮಲ್ಲಿಗೆ ಮಾಲೆ ಸಮರ್ಪಿಸಲು ಅವಕಾಶ…
-
Featuredಧಾರ್ಮಿಕ
ದೇವನಗರಿಯಲ್ಲಿ ಎಲ್ಲೆಲ್ಲೂ ರಾಮನಾಮ: ಕಂಗೊಳಿಸುತ್ತಿರುವ ಸುಂದರ ರಾಮನಗರಿಗೊಂದು ಸುತ್ತು.. ಇಲ್ಲಿ ಅರಳಿದೆ ಅದ್ಭುತ ಲೊಕ..!
*ಅನಿಲ್ ಹೆಚ್.ಟಿ.(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ)ಅಯೋಧ್ಯೆ: ಶ್ರೀರಾಮ ನಗರಿ, ರಘುರಾಮನ ಪುಣ್ಯ ಕ್ಷೇತ್ರ ಸಂಪೂಣ೯ ಬದಲಾಗಿದೆ. ಕಳೆದ 1 ವಾರದಿಂದ ಈ ನಗರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಆಕಷ೯ಣೆಯ…
-
ಧಾರ್ಮಿಕ
ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ:ದರ್ಶನ ಬಲಿ -ಬಟ್ಟಲು ಕಾಣಿಕೆ : ಹರಿದು ಬಂದ ಭಕ್ತರ ದಂಡು
ಪೆರುವಾಜೆ: ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಗುರುವಾರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.…
-
ಪೆರುವಾಜೆ:ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಗುರುವಾರ ಬೆಳಗ್ಗೆ ಶ್ರೀ ದೇವಿಯ ಬಲಿಬಿಂಬಕ್ಕೆ ಚಿನ್ನದ ಕವಚ,…
-
*ಅನಿಲ್ ಎಚ್.ಟಿ.(ಅಯೋಧ್ಯೆಯಿಂದ ಪ್ರತ್ಯಕ್ಷ ವರದಿ)ಅಯೋಧ್ಯೆಯ ಹೆಸರಾಂತ ಸರಯೂ ನದಿ ತೀರದಲ್ಲಿನ ಆ ಬಡಾವಣೆಯ ಮನೆಗೆ ಪ್ರವೇಶಿಸುತ್ತಿದ್ದಂತೆ ಗೖಹಿಣಿಯೋವ೯ಳು ನಗುಮುಖದಿಂದ ನಮಸ್ಕರಿಸುತ್ತಾ ನಮ್ಮನ್ನು ಬರಮಾಡಿಕೊಂಡರು.ಆ ಪುಟ್ಟ ಕೋಣೆಯಲ್ಲಿ ಇದ್ದದ್ದು…
-
ಮೇನಾಲ:ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾರ್ಚ್ 5, 6 ಮತ್ತು 7 ರಂದು ಶ್ರಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ…
