ಸುಳ್ಯ: ಸುಳ್ಯ ನಗರ ಪಂಚಾಯತ್ಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ನೀಡಿದರು.ನಗರ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಶೆಡ್ನಲ್ಲಿ ತುಂಬಿಡಲಾಗಿರುವ ಕಸದ ರಾಶಿಯನ್ನು ಅವರು ವೀಕ್ಷಿಸಿದರು.ಕಸದ ವಿಲೇವಾರಿ ಬಗ್ಗೆ ಅವರು ಮಾಹಿತಿ ಪಡೆದ ಅವರು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ

ನಗರ ಸಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ್, ಸದಸ್ಯರಾದ ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ಶಿಲ್ಪಾ ಸುದೇವ್,
ತಹಶೀಲ್ದಾರ್ ಮಂಜುಳಾ ಎಂ, ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಎ.ವಿ ತೀರ್ಥರಾಮ, ಕುಸುಮಾಧರ ಎ.ಟಿ, ಯತೀಶ್ ಆರ್ವಾರ್, ನಾರಾಯಣ ಶಾಂತಿನಗರ, ಸುಪ್ರೀತ್ ಮೋಂಟಡ್ಕ, ಸುದರ್ಶನ ಪಾತಿಕಲ್ಲು, ಚಂದ್ರಶೇಖರ ಪನ್ನೆ, ಪ್ರಸನ್ನ ದರ್ಬೆ, ಹೇಮಂತ್ ಮಠ, ಕಿಶನ್ ಜಬಳೆ ಮತ್ತಿತರು ಉಪಸಿದ್ಧರು.












