ಸುಳ್ಯ:ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ಯೋದ್ದೆಶ ಸಹಕಾರ ಸಂಘದ 2026ನೇ ವರ್ಷದ ಕ್ಯಾಲೆಂಡರನ್ನು ಸಹಕಾರ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಐ. ಕೆ. ಎಲಿಮಲೆ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ
ಸಹಕಾರ ಸಂಘದ ಉಪಾಧ್ಯಕ್ಷರಾದ ಎ. ಕೆ. ಹಸೈನಾರ್ ಕಲ್ಲುಗುಂಡಿ, ನಿರ್ದೇಶಕರಾದ ಹಾಜಿ ಮೊಯಿದಿನ್ ಫ್ಯಾನ್ಸಿ, ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು, ರಫೀಕ್ ಐವತೋಕ್ಲು, ಎಸ್.ಕೆ.ಹನಿಫ ಕಲ್ಲುಗುಂಡಿ, ಎಸ್.ಎಂ.ಬಾಪು ಸಾಹೇಬ್, ಜಾರ್ಜ್ ಡಿ ಸೋಜಾ, ಆಮೀನ ಜಯನಗರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು













