ಸುಳ್ಯ:ಡಿ.31ರಂದು ನಡೆಯುವ ಸುಳ್ಯ ಸಿಎ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 12 ಮಂದಿ ಅಭ್ಯರ್ಥಿಗಳು ಡಿ.21ರಂದು ನಾಮಪತ್ರ ಸಲ್ಲಿಸಿದ್ದಾರೆ. 13 ಸ್ಥಾನಗಳ ಆಡಳಿತ ಮಂಡಳಿಗೆ
ಡಿ.31ರಂದು ಚುನಾವಣೆ ನಡೆಯಲಿದೆ.
ಬಾಲಗೋಪಾಲ ಎಂ.ಸೇರ್ಕಜೆ, ಎನ್.ಎ.ರಾಮಚಂದ್ರ, ಹೇಮಂತ ಕೆ.ಆರ್.ಕಂದಡ್ಕ, ಪ್ರಬೋದ್ ಶೆಟ್ಟಿ ಮೇನಾಲ, ಚಂದ್ರಶೇಖರ ಸೋಣಂಗೇರಿ, ಶಿವರಾಮ ಕೇರ್ಪಳ, ನವ್ಯ ಎ.ಸಿ.ಅಡ್ಪಂಗಾಯ, ವಿಕ್ರಂ.ವಿ.ಎ. ಅಡ್ಪಂಗಾಯ, ಕೇಶವ ಸಿ.ಎ. ಹೊಸಗದ್ದೆ, ವಾಸುದೇವ ನಾಯಕ್ ಪಿ, ಚಂದ್ರಶೇಖರ ಡಿ.ಕೆ.ದೊಡ್ಡೇರಿ, ಹರಿಣಿ ಬಿ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪ್ರಮುಖರಾದ ವಿನಯಕುಮಾರ್ ಕಂದಡ್ಕ, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಬಾಲಕೃಷ್ಣ ರೈ ದುಗಲಡ್ಕ, ಸುಧಾಕರ ಕೆ, ಶಶಿಕಲಾ ನೀರಬಿದಿರೆ, ಎ.ಎಸ್.ಮನ್ಮಥ, ಶೈಲೇಶ್ ಅಂಬೆಕಲ್ಲು, ಜಿನ್ನಪ್ಪ ಪೂಜಾರಿ, ಹರೀಶ್ ಬೂಡುಪನ್ನೆ, ಬುದ್ಧ ನಾಯ್ಕ್, ಶ್ರೀಪತಿ ಭಟ್, ಕಿರಣ್ ಕುರುಂಜಿ ಶೀಲಾ ಅರುಣ ಕುರುಂಜಿ, ಶೀಲಾವತಿ ಮಾಧವ,ಪ್ರವಿತಾ ಪ್ರಶಾಂತ್, ಮತ್ತಿತರರು ಉಪಸ್ಥಿತರಿದ್ದರು.












