ಸುಳ್ಯ: ಸಿಎ ಬ್ಯಾಂಕ್ ಆಡಳಿತ ಮಂಡಳಿಗೆ ಡಿ.31ರಂದು ಚುನಾವಣೆ ನಡೆಯುತಿದೆ. ಬೆಳಿಗ್ಗೆ 9 ಗಂಟೆಗೆ ಚುನಾವಣೆ ಆರಂಭಗೊಂಡಿದ್ದು ಬಿರುಸಿನ ಮತದಾನ ನಡೆಯುತಿದೆ. ರೋಟರಿ ಶಾಲೆಯಲ್ಲಿ ಚುನಾವಣೆ ನಡೆಯುತಿದೆ. ಸಾಲಗಾರರ ಕ್ಷೇತ್ರದ ಎರಡು ಮತಗಟ್ಟೆ, ಸಾಲಗಾರರಲ್ಲದ

ಕ್ಷೇತ್ರಕ್ಕೆ ಒಂದು ಮತಗಟ್ಟೆ ಹೀಗೆ 3 ಮತಗಟ್ಟೆಗಳಲ್ಲಿ ಮತದಾನ ನಡೆಯುತಿದೆ. 9 ಗಂಟೆಯಿಂದ 4 ಗಂಟೆಯ ತನಕ ಮತದಾನ ನಡೆಯಲಿದ್ದು ಬಳಿಕ ಮತ ಎಣಿಕೆ ನಡೆಯಲಿದೆ. 13 ಸ್ಥಾನಗಳಿಗೆ ಒಟ್ಟು 26 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಮತ್ತು ಸಹಕಾರಿ ರಂಗದ ಅಭ್ಯರ್ಥಿಗಳ ಮಧ್ಯೆ ನೇರ ಸಹಕಾರ ರಂಗಕ್ಕೆ ಕಾಂಗ್ರೆಸ್ ಬೆಂಬಲ ಘೋಸಿಸಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ನ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.











