ಮಡಿಕೇರಿ:ಮಡಿಕೇರಿಯ ರಾಜಸೀಟ್ನಲ್ಲಿ ಈ ವರ್ಷದ ಕೊನೇ ಸೂರ್ಯಾಸ್ತಮಾನ.ಕೆಂಪು ಬಣ್ಣದಲ್ಲಿ ಕಂಗೊಳಿಸಿದ ರವಿತೇಜ. ಸಾವಿರಾರು ಪ್ರವಾಸಿಗರು. ಸ್ಥಳೀಯರಿಂದ 2023 ಕ್ಕೆ ವಿದಾಯ.
ಬೈ ಬೈ 2023..ವೆಲ್ಕಮ್ 2024 ಎಂಬ ಮುಗಿಲು ಮುಟ್ಟಿದ ಹರ್ಷೋದ್ಗಾರ. 23 ನೆಯ ವರ್ಷದ ಕೊನೆ ದಿನ ಹಾಗೂ ನೂತನ ವರ್ಷದ ಮೊದಲ ದಿನ ಕೊಡಗಿನಲ್ಲಿ ಸಂಭ್ರಮಿಸಲು ಬಂದಿರುವ ಸಾವಿರಾರು ಪ್ರವಾಸಿಗರು.ಕೊಡಗು ಜಿಲ್ಲೆಯ ಬಹುತೇಕ ರೆಸಾರ್ಟ್, ಹೋಂಸ್ಟೇ, ಲಾಡ್ಜ್ ಗಳು ಫುಲ್.
ಚಿತ್ರ:ಮೋಹನ್. ಟಿವಿ 1 ಮಡಿಕೇರಿ









