ಸುಳ್ಯ: ಸುಳ್ಯ ಖಾಸಗೀ ಬಸ್ ನಿಲ್ದಾಣದಲ್ಲಿ ಖಾಸಗೀ ಬಸೊಂದು ಚರಂಡಿಯ ಸ್ಲಾಬ್ ಮೇಲೆ ಹತ್ತಿದ ಕಾರಂತ ಕೆಲ ಕಾಲ ಆತಂಕ ಸೃಷ್ಠಿಯಾಯಿತು. ಸುಳ್ಯದಿಂದ ಕಾಸರಗೋಡಿಗೆ ಹೋಗುವ
ಖಾಸಗೀ ಬಸ್ ಬಸ್ ನಿಲ್ದಾಣದಿಂದ ಹೊರಟಾಗಿ ನುಮಿಯಂತ್ರಣ ತಪ್ಪಿ ಸ್ಲಾಬ್ ಮೇಲೆ ಹತ್ತಿ ನಿಂತಿತು. ಇದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಯಿತು. ಬಳಿಕ ಬಸನ್ನು ನಿಧಾನಕ್ಕೆ ಹಿಂದಕ್ಕೆ ತೆಗೆದು ಬಳಿಕ ಬಸ್ ತೆರಳಿತು.ಚರಂಡಿಯ ಸ್ಲಾಬ್ಗಳು ಚಲ್ಲಾಪಿಲ್ಲಿಯಾಗಿದೆ.