ಸುಳ್ಯ: ಸುಳ್ಯ ತಾಲೂಕು ಭೂನ್ಯಾಯ ಮಂಡಳಿಗೆ 4 ಮಂದಿ ಕಾಂಗ್ರೆಸ್ ಮುಖಂಡರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ. ಪೆರುವಾಜೆಯ ಅನುಸೂಯ ಬಿ.ಎ, ಪಿ.ರಾಜಾರಾಮ ಭಟ್ ಬೆಟ್ಟ, ಕರುಣಾಕರ ಗೌಡ ಮಡ್ತಿಲ, ಮಹಮ್ಮದ್ ಫವಾಝ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ. ಪುತ್ತೂರು ಸಹಾಯಕ ಆಯುಕ್ತರು ಅಧ್ಯಕ್ಷರಾಗಿರುವ ಭೂನ್ಯಾಯ ಮಂಡಳಿಯಲ್ಲಿ ಇದೀಗ ನೇಮಕರಾದ 4 ಮಂದಿ ಸದಸ್ಯರಾಗಿರುತ್ತಾರೆ. ಸುಳ್ಯ ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post