ಸುಳ್ಯ: ಸಂಧ್ಯಾರಶ್ಮಿ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ,ಸುಳ್ಯ, ಇದರ ವತಿಯಿಂದ ಕೊಡಿಯಾಲಬೈಲು ಸ. ಕಿ. ಪ್ರಾ.ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ
ಸಂಘದ ಅಧ್ಯಕ್ಷರಾದ ಡಾ. ರಂಗಯ್ಯ, ನಿರ್ದೇಶಕರುಗಳಾದ
ಸುಬ್ರಹ್ಮಣ್ಯ ಹೊಳ್ಳ, ಕೇಶವ ಮಾಸ್ಟರ್, ಗೋಪಾಲ್ ರಾವ್.ಸಂಘದ ಸಿಬ್ಬಂಧಿಗಳಾದ ಜಯಂತಿ ಎಂ. ಅರ್ ಹಾಗೂ ಅನಿಲ್ ಕುಮಾರ್ ಉಪಸಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯ ಶಿಕ್ಷಕಿ ಸವಿತಾ ಸುಬ್ಬಯ್ಯ ಸಹಶಿಕ್ಷಕಿ ರೇಷ್ಮಾ ಉಪಸ್ಥಿತರಿದ್ದರು.