ಸುಳ್ಯ:ಸಾಮಾಜಿಕ ಜಾಲತಾಣದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಅವರ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿರುವುದರ ವಿರುದ್ಧ ಜ. 9ರಂದು ಬಿಜೆಪಿ ಮಂಡಲ ಸಮಿತಿಯ ನೇತೃತ್ವದಲ್ಲಿ ಸುಳ್ಯ ಬಸ್ ನಿಲ್ದಾಣ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ.ಮಾತನಾಡಿ ಶಾಸಕರ ವಿರುದ್ಧ
ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಶಾಸಕರ ವಿರುದ್ಧವೇ ಈ ರೀತಿ ಅವಹೇಳನಕಾರಿ ಪೋಸ್ಟ್ ಹಾಕಿದರೂ ಸರಕಾರ ಯಾಕೆ ಸುಮ್ಮನೆ ಕೂತಿದೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಯಾಕೆ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ಮಂಡಲ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ ವಂದಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷರಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಜಿಲ್ಲಾ ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು, ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ,ಪ್ರಮುಖರಾದ

ಕೃಷ್ಣ ಶೆಟ್ಟಿ ಕಡಬ,ಸಂತೋಷ್ ಜಾಕೆ, ಸುರೇಶ್ ಕಣೆಮರಡ್ಕ, ಸುನಿಲ್ ಕೇರ್ಪಳ, ಶ್ರೀನಾಥ್ ಬಾಳಿಲ,
ವಿಕ್ರಮ್ ಅಡ್ಪಂಗಾಯ, ಚಂದ್ರಾ ಕೋಲ್ಚಾರ್, ಕೇಶವ ಅಡ್ತಲೆ, ಸಂತೋಷ್ ಕುತ್ತಮೊಟ್ಟೆ, ಶ್ರೀಕಾಂತ್ ಮಾವಿನಕಟ್ಟೆ, ಶಂಕರ್ ಪೆರಾಜೆ, ಜಯಪ್ರಕಾಶ್ ಕುಂಚಡ್ಕ, ಸುವರ್ಣಿನಿ ಎನ್.ಎಸ್. ಗುಣವತಿ ಕೊಲ್ಲಂತ್ತಡ್ಕ, ಪುಷ್ಪಾ ಮೇದಪ್ಪ, ಭಾರತಿ ಉಳುವಾರು, ಶಾರದಾ ಶೆಟ್ಟಿ, ಶಶಿಕಲಾ ನೀರಬಿದಿರೆ, ಶೀಲಾ ಅರುಣ ಕುರುಂಜಿ, ಅಬ್ದುಲ್ ಕುಂಞಿ ನೇಲ್ಯಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಪ್ರಬೋದ್ ಶೆಟ್ಟಿ, ಜಯರಾಮ ರೈ ಜಾಲ್ಸೂರು, ಹೊನ್ನಪ್ಪ ಗೌಡ, ರಮಾನಂದ ಎಣ್ಣೆಮಜಲು, ಕುಶಾಲಪ್ಪ ಪೆರುವಾಜೆ, ಚಂದ್ರಶೇಖರ ನೆಡೀಲು, ಜಗದೀಶ್ ಸರಳಿಕುಂಜ, ಅಶೋಕ್ ಪೀಚೆ, ಚಂದ್ರಶೇಖರ ಶಾಸ್ತ್ರಿ, ಚನಿಯ ಕಲ್ತಡ್ಕ, ಪ್ರಮೀಳಾ ಜನಾರ್ದನ್, ಶಿಲ್ಪಾ ಸುದೇವ್, ಶ್ರೀದೇವಿ ನಾಗರಾಜ ಭಟ್, ಬುದ್ದ ನಾಯ್ಕ್, ಕಿಶನ್ ಜಬಳೆ, ಗಿರೀಶ್ ಕಲ್ಲುಗದ್ದೆ, ಮಹೇಶ್ ಕುಮಾರ್ ಮೇನಾಲ, ಸೀತರಾಮ ಕೊಲ್ಲರಮೂಲೆ, ಅನೂಪ್ ಬಿಳಿಮಲೆ, ರಾಜೇಶ್ ಶೆಟ್ಟಿ ಮೇನಾಲ, ಜಿನ್ನಪ್ಪ ಪೂಜಾರಿ, ಶಾಂತಾರಾಮ ಕಣಿಲೆಗುಂಡಿ, ಸಂಜಯಕುಮಾರ್ ಪೈಚಾರ್,

ಎಸ್.ಪಿ.ಲೋಕನಾಥ್, ಜಗನ್ನಾಥ ಜಯನಗರ, ಅವಿನಾಶ್ ಕುರುಂಜಿ, ರಂಜಿತ್, ಚಂದ್ರಶೇಖರ ಕೇರ್ಪಳ, ಶೀನಪ್ಪ ಬಯಂಬು, ಸುಬ್ರಹ್ಮಣ್ಯ ಕುಳ, ಜಯರಾಜ್ ಕುಕ್ಕೇಟ್ಟಿ, ಕೇಶವ ಮಾಸ್ತರ್ ಹೊಸಗದ್ದೆ, ಪೂರ್ಣಿಮಾ ಸೂಂತೋಡು, ಚಿದಾನಂದ ವಿದ್ಯಾನಗರ,ಮಾಧವ ಭಟ್ ಶೃಂಗೇರಿ, ಅಶೋಕ್ ಅಡ್ಕಾರ್, ಮಹೇಶ್ ಶೆಟ್ಟಿ ಮೇನಾಲ, ನವೀನ್ ಎಲಿಮಲೆ, ಜಯಂತಿ ಜನಾರ್ದನ, ಜಾಹ್ನವಿ ಕಾಂಚೋಡು, ಕಿರಣ್ ಕುರುಂಜಿ, ದಯಾನಂದ ಕುರುಂಜಿ, ಶಿವಪ್ರಸಾದ್ ನಡುತೋಟ, ರಾಜೇಶ್ ಎನ್.ಎಸ್, ಚಿದಾನಂದ ಕುದ್ಪಾಜೆ, ಶ್ಯಾಮ್ ಪಾನತ್ತಿಲ, ಪ್ರದೀಪ್ ಕೊಲ್ಲರಮೂಲೆ, ಧನಂಜಯ ಕುಂಚಡ್ಕ , ರಮೇಶ್ ಇರಂತಮಜಲು, ಪ್ರವೀಣ್ ಜಯನಗರ, ವಸಂತ ನಡುಬೈಲು, ಚಂದ್ರಹಾಸ ಶಿವಾಲ, ಪ್ರಣೀತ್, ಧನಂಜಯ ಕುಂಚಡ್ಕ, ಜಾನಕಿ ಮುರುಳ್ಯ, ಚಂದ್ರಶೇಖರ ನೂಜಿಬಾಳ್ತಿಲ, ಮಧುಸೂದನ ಕೊಂಬಾರು, ವಿಜಯ್ ಅಂಙಣ, ನವೀನ್ ಚಾತುಬಾಯಿ, ದಿವ್ಯಾ ಮಡಪ್ಪಾಡಿ, ರಮೇಶ್ ಇರಂತಮಜಲು, ವೀಣಾ ಮೋಂಟಡ್ಕ, ಸಾವಿತ್ರಿ ಪದವು, ಹರಿಣಾಕ್ಷಿ ಬೇಲ್ಯ, ಸುಧಾಕರ ಕುರುಂಜಿಗುಡ್ಡೆ, ನಾರಾಯಣ ಬಂಟ್ರಬೈಲು ಮತ್ತಿತರರು ಉಪಸ್ಥಿತರಿದ್ದರು.












