ಸುಳ್ಯ:ಕಾಸರಗೋಡಿನಲ್ಲಿ ಕಳೆದ 42 ವರ್ಷಗಳಿಂದ ರೀಟೇಲ್ ಜ್ಯುವೆಲ್ಲರಿ ಉದ್ಯಮದಲ್ಲಿ ಹೆಸರಾಂತ ಬ್ರಾಂಡ್ ಆಗಿರುವ ಬಿಂದು ಜ್ಯುವೆಲ್ಲರಿ ಇದೀಗ ಸುಳ್ಯ ನಗರದಲ್ಲಿ ಶುಭಾರಂಭಗೊಂಡಿದೆ.ಸುಳ್ಯ ನಗರದ ಹೃದಯ ಭಾಗದಲ್ಲಿ ತೆರೆದುಕೊಂಡಿರುವ ಜ್ಯುವೆಲ್ಲರಿ ಶೋರೂಂ ಮನಮೋಹಕ ವಿನ್ಯಾಸಗಳ ಆಭರಣಗಳಿಂದ ಕಂಗೊಳಿಸುತಿದೆ.ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಹಾಗೂ
ವಿಶ್ವದೆಲ್ಲೆಡೆಯ ಚಿನ್ನಾಭರಣಗಳ ಮನಮೋಹಕ ಸೃಷ್ಟಿಗಳು ಇಲ್ಲಿ ಲಭ್ಯ. ಗುಣಮಟ್ಟದ ಆಭರಣಗಳನ್ನು ಬಯಸುವ ಗ್ರಾಹಕರನ್ನು ವಿನೂತನ ಮಳಿಗೆಗೆ ಕೈ ಬೀಸಿ ಕರೆಯುತಿದೆ.
ಟೆಂಪಲ್ ಜ್ಯುವೆಲ್ಲರಿ,ಆ್ಯಂಟಿಕ್ ಜ್ಯುವೆಲ್ಲರಿ, ಡೈಮಂಡ್ ಜ್ಯುವೆಲ್ಲರಿ ಹೀಗೆ ಎಲ್ಲಾ ವಿನ್ಯಾಸದ ಆಭರಣಗಳು ಇಲ್ಲಿ ಲಭ್ಯ.
ವಜ್ರದ ಉಂಗುರವನ್ನು ಗೆಲ್ಲುವ ಸುವರ್ಣಾವಕಾಶ:
ಬಿಂದು ಜ್ಯುವೆಲ್ಲಿರಿಯ ಸುಳ್ಯದ ಶೋರೂಂ ಉದ್ಘಾಟನೆ ಪ್ರಯುಕ್ತ ಆಕರ್ಷಕ ಆಫರ್ಗಳನ್ನು ಘೋಷಿಸಿದೆ.
ಸುಳ್ಯದ ನೂತನ ಶೋರೂಂಗೆ ಭೇಟಿ ನೀಡಿ, ಗ್ರಾಹಕರು ತಮ್ಮ ವಿವರಗಳನ್ನು ಭರ್ತಿ ಮಾಡಿದರೆ ಅದೃಷ್ಠಶಾಲಿಗೆ
ಆಕರ್ಷಕ ವಜ್ರದ ಉಂಗುರವನ್ನು ಗೆಲ್ಲುವ ಅವಕಾಶ ಇದೆ.
ಆಫರ್ ಅವಧಿ: 2024 ಏಪ್ರಿಲ್ 27 ರಿಂದ ಮೇ 31 ವರೆಗೆ ಇರಲಿದೆ.
ಚಿನ್ನಾಭರಣ ಉದ್ಯಮದಲ್ಲಿ 4 ದಶಕಗಳ ಅನುಭವ:
ಚಿನ್ನಾಭರಣ ಉದ್ಯಮದಲ್ಲಿ 42 ವರ್ಷಗಳ ಅನುಭವವಿರುವ ಗುಣಮಟ್ಟದ ಮತ್ತು ವೈವಿಧ್ಯತೆಯಲ್ಲಿ ಕಾಸರಗೋಡಿನಲ್ಲಿ ಮನೆ ಮಾತಾಗಿರುವ ಬಿಂದು ಜ್ಯುವೆಲ್ಲರಿ ಸುಳ್ಯದಲ್ಲಿಯೂ ತನ್ನ ವಿಶಾಲವಾದ ಮಳಿಗೆಯನ್ನು ಆರಂಭಿಸಿ ಗ್ರಾಹಕರನ್ನು ಸೆಳೆಯುತಿದೆ. ಸುಳ್ಯ ನಗರದ ಹೃದಯಭಾಗ ಮುಖ್ಯ ರಸ್ತೆಯಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನೂತನ ಶೋರೂಂ ಉದ್ಘಾಟನೆಗೊಂಡಿದೆ.
ಮಧುವೆ ಮತ್ತಿತರ ಸಂದರ್ಭದಲ್ಲಿ ಚಿನ್ನ ಖರೀದಿಗೆ ಸುಳ್ಯದ ನೂರಾರು ಮಂದಿ ಗ್ರಾಹಕರು ಕಾಸರಗೋಡು ಬಿಂದು ಜ್ಯುವೆಲ್ಲರಿ ಮಳಿಗೆಗೆ ಭೇಟಿ ನೀಡುತ್ತಾರೆ. ಇದೀಗ ಇಲ್ಲಿನ ಗ್ರಾಹಕರ ಅನುಕೂಲಕ್ಕಾಗಿ ಸುಳ್ಯದಲ್ಲಿ ಹೊಸ ಶೋರೂಂ ಆರಂಭಿಸಿದ್ದೇವೆ ಎನ್ನುತ್ತಾರೆ ಬಿಂದು ಜ್ಯುವೆಲ್ಲರಿಯ ಆಡಳಿತ ಪಾಲುದಾರರಾದ ಕೆ.ವಿ. ಅಭಿಷೇಕ್ ಅವರು.
ಬಿಂದು ಜ್ಯುವೆಲ್ಲರಿಯ ಸಂಸ್ಥಾಪಕರಾದ ದಿ.ಕೆ.ವಿ ಕುಂಞಿಕಣ್ಣನ್ ಅವರು 1982ರಲ್ಲಿ ಸ್ಥಾಪಿಸಿದ ಬಿಂದು ಜ್ಯುವೆಲ್ಲರಿಗೆ ಕಾಸರಗೋಡಿನಲ್ಲಿ ವಿಶಾಲವಾದ ಬೃಹತ್ ಎರಡು ಮಳಿಗೆಗಳು ಇದೆ. ಇದೀಗ ಕಾಸರಗೋಡಿನ ಗಡಿ ಪ್ರದೇಶವಾದ ಸುಳ್ಯದಲ್ಲಿ ಮೂರನೇ ಮಳಿಗೆಯನ್ನು ಪ್ರಾರಂಭಿಸಲಾಗಿದೆ.ರಿಟೇಲ್ ಜುವೆಲ್ಲರಿ ಉದ್ಯಮದಲ್ಲಿ ಹೆಸರಾಂತ ಬ್ರಾಂಡ್
ಆಗಿರುವ ಬಿಂದು ಜುವೆಲ್ಲರಿ ಗ್ರಾಹಕರಿಗೆ ಮನಮೆಚ್ಚುವ ಅತ್ಯಾಧುನಿಕ ಶೈಲೀಯ ವಿವಿಧ ವಿನ್ಯಾಸದ ಅತ್ಯುತ್ತಮ ಶ್ರೇಣಿಯ ಸಾಂಪ್ರದಾಯಿಕ ಮತ್ತು ಅಧುನಿಕ ಆಭರಣಗಳನ್ನು ಒದಗಿಸುತ್ತ ಬಂದಿರುವ ಸಂಸ್ಥೆ. ವಿಶ್ವದೆಲ್ಲೆಡೆ ಇರುವ ಮನಮೋಹಕ ವಿನ್ಯಾಸದ ಆಭರಣಗಳು ಮತ್ತು ಸ್ಥಳೀಯವಾಗಿ ವಿನ್ಯಾಸಗೊಂಡ ಆಭರಣಗಳನ್ನು ಸುಳ್ಯದ ಜನತೆಗೆ ಆರ್ಪಿಸಲು ಸುಳ್ಯದಲ್ಲಿ ಜುವೆಲ್ಲರಿ ಆರಂಬಿಸಿದ್ದೇವೆ. ಎಲ್ಲರ ಸಹಕಾರ ಬಯಸುತ್ತೇವೆ ಎಂದು ಆಡಳಿತ ಪಾಲುದಾರರಾದ ಅಬೀಲಾಷ್ ಕೆ ವಿ ಹೇಳುತ್ತಾರೆ.
ಸಂಪರ್ಕಿಸಿ:
ಬಿಂದು ಜ್ಯುವೆಲ್ಲರಿ
ಪೊಲೀಸ್ ಠಾಣೆ ಎದುರು ಮುಖ್ಯ ರಸ್ತೆ, ಸುಳ್ಯ
ದೂರವಾಣಿ: 81139 29916
ಇಮೇಲ್: bindujewellerysullia@gmail.com
www.bindujewellery.co.in