ಬೆಳ್ಳಾರೆ: 7 ದಿನಗಳ ಕಾಲ ನಡೆಯುವ ಇತಿಹಾಸ ಪ್ರಸಿದ್ಧ ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್ ಸಮಾರಂಭದ 4 ನೇ ದಿನವಾದ ಜ.24ರಂದು ಸಂಜೆ ನೂರೇ ಮಜ್ಲಿಸ್ ಆತ್ಮೀಯ ಮಜ್ಲಿಸ್ ನಡೆಯಿತು. ಕೋಝಿಕೋಡ್ ಖಾಜಿ ಅಸ್ಸಯ್ಯದ್ ಮಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ದುವಾ ನೆರವೇರಿಸಿದರು. ಉಸ್ತಾದ್ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವ ವಹಿಸಿದರು. ಉರೂಸ್ ಸಮಿತಿ ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ ಸ್ವಾಗತಿಸಿದರು. ಹುಸೈನ್ ದಾರಿಮಿ ರೆಂಜಿಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್ಕೆಎಸ್ಎಸ್ಎಫ್ ಕರ್ನಾಟಕ ಅಧ್ಯಕ್ಷ ರಫೀಕ್ ಹುದವಿ ಕೋಲಾರಿ, ಧಾರ್ಮಿಕ ಹಾಗೂ
ಸಾಮಾಜಿಕ ನೇತಾರರಾದ ಅಶ್ರಫ್ ಬಾಖವಿ ಮುದರ್ರೀಸ್ ಚಾಪಳ್ಳ, ಹೈದರ್ ದಾರಿಮಿ ಕರಾಯ, ಅಬ್ದುಲ್ ಕರೀಂ ದಾರಿಮಿ, ಮಜೀದ್ ದಾರಿಮಿ, ಇರ್ಷಾದ್ ಫೈಝಿ, ಪಿ.ಎ.ಝಕಾರಿಯಾ ಅಸ್ಲಮಿ ಮರ್ದಾಳ, ರಿಯಾಝ್ ಫೈಝಿ ಪೇರಡ್ಕ, ಅಬ್ದುಲ್ ಲತೀಫ್ ಗುರುಪುರ, ಯೂಸುಫ್ ಕೈಕಾರ, ಇಕ್ಬಾಲ್ ಬಾಳಿಲ, ಫವಾಝ್ ಕನಕಮಜಲು, ಹಾಜಿ ಇಬ್ರಾಹಿಂ ಸೀಫುಡ್, ಅಬ್ಬಾಸ್ ಪಾಲ್ತಾಡ್, ಮುಸ್ತಫಾ ಅಬ್ದುಲ್ಲಾ ಉಳ್ಳಾಲ, ಶರೀಫ್ ಪರ್ಪುಂಜ, ಹಾಜಿ ಎನ್.ಎಸ್.ಅಬ್ದುಲ್ಲಾ, ಎಂ.ಡಿ.ಹಸೈನಾರ್ ಮಾಡನ್ನೂರ್, ಮಹಮ್ಮದ್ ಹಾಜಿ ಒಮೇಗಾ, ಉಮ್ಮರ್ ಪಟ್ಟೆ, ಹಾಜಿ ಜಲೀಲ್ ಸಂಪ್ಯ, ನಿಯಾಝ್ ಸಂಪ್ಯ, ಅರಬ್ಬಿ ಕುಂಞಿ ಸಾರೆಪುಣಿ, ಅಶ್ರಫ್ ಸಾರೆಪುಣಿ ಅತಿಥಿಗಳಾಗಿ ಭಾಗವಹಿಸಿದ್ದರು.

ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯು. ಹೆಚ್ ಅಬೂಬಕ್ಕರ್ ಹಾಜಿ ಮಂಗಳ, ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲಪಣೆ, ಕೋಶಾಧಿಕಾರಿ ನಾಶೀರ್ ಯು.ಪಿ ಬಿಝ್, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಯು.ಪಿ. ಬಶೀರ್ ಬೆಳ್ಳಾರೆ,ಉರೂಸ್ ಸಮಿತಿ ಕೋಶಾಧಿಕಾರಿ ಝಕರಿಯಾ ನಿಡ್ಮಾರ್,ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲುದ್ದೀನ್ ಕೆ.ಎಸ್, ಝಕರಿಯಾ ಜುಮಾ ಮಸೀದಿ ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ,ಹಸೈನಾರ್. ಬಿ, ಹನೀಫ್ ನೆಟ್ಟಾರು, ಹಮೀದ್ ಹೆಚ್ ಎಂ,ಹಮೀದ್ ಅಲ್ಪಾ, ಉಸ್ಮಾನ್ ಹಾಜಿ, ಅಜರುದ್ದೀನ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.











