ಮುಳ್ಯ:ಮುಳ್ಯ ಬರೆಮೇಲು – ಕೊಮ್ಮೆಮನೆ ಕುಟುಂಬದ ಶ್ರೀ ವೆಂಕಟರಮಣ ದೇವರ ಹರಿಸೇವೆ ಮತ್ತು ದೈವಗಳ ನಡಾವಳಿ ಸಂಪನ್ನಗೊಂಡಿತು. ಗಣ ಹೋಮ , ನಾಗತಂಬಿಲ, ವೆಂಕಟರಮಣ ದೇವರ ಹರಿಸೇವೆ, ಗುರುಕಾನೂರಿಗೆ ಬಡಿಸುವುದು , ದೈವದ
ಕೋಲ, ಅನ್ನಸಂಪರ್ಪಣೆ, ಪಾಷಾಣ ಮೂರ್ತಿ ದೈವದ ಕೋಲ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕೊರತ್ತಿ ದೈವದ ಕೋಲ, ಭೂತ ದೈವದ ಕೋಲ, ಧರ್ಮ ದೈವ, ರುದ್ರ ಚಾಮುಂಡಿ ದೈವದ ಕೋಲ ಹಾಗೂ ಉಪದೈವ ಗುಳಿಗ ಮತ್ತು ಜಾಗದ ಗುಳಿಗ ದೈವಗಳ ಕೋಲ, ಅನ್ನಸಂತರ್ಪಣೆ ನಡೆಯಿತು.
ನೂರಾರು ಮಂದಿ ಭಾಗವಹಿದ್ದರು.









