ಸುಳ್ಯ:ಸೋಣಂಗೇರಿ ಪೇಟೆಯಲ್ಲಿ ಹಾಕಲಾದ ಅಯೋಧ್ಯೆ ಶುಭ ಕೋರಿದ ಬ್ಯಾನರ್ನಲ್ಲಿಯ ಹೆಸರಿಗೆ ಮಸಿ ಬಳಿದಿರುವ ಘಟನೆ ವರದಿಯಾಗಿದೆ. ಬ್ಯಾನರ್ನಲ್ಲಿ ಶುಭ ಕೋರಿದ ಹೆಸರ ಮೇಲೆ ಮಸಿ ಬಳಿಯಲಾಗಿದೆ. ಈ ಹಿಂದೆ ಅಯೋಧ್ಯೆ ಶುಭಕೋರುವ ಬ್ಯಾನರ್ಗೆ ಸುಳ್ಯ ಮತ್ತು ಅಡ್ಕಾರ್ನಲ್ಲಿ ಹಾನಿ ಮಾಡಿದ ಘಟನೆ ನಡೆದಿತ್ತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post









