ಬಂಟ್ವಾಳ:ಮಾಜಿ ಸಚಿವ ರಮಾನಾಥ ರೈ ಸಾರಥ್ಯದಲ್ಲಿ
ಬಂಟ್ವಾಳ ಮುಡೂರ್ ಪಡೂರು ಜೋಡುಕರೆ ಕಂಬಳ ವಿಜೃಂಭಣೆಯಿಂದ ಜರಗಿತು.ಈ ಸಂದರ್ಭದಲ್ಲಿ ಸುಳ್ಯ ದ ಕಾಂಗ್ರೆಸ್ ಮುಖಂಡರುಗಳು ಭಾಗಿಯಾಗಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ,ಕೆಪಿಸಿಸಿ ಸಂಯೋಜಕರಾದ ಎಚ್.ಎಂ.ನಂದಕುಮಾರ್, ಜಿ.ಕೃಷ್ಣಪ್ಪ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಬ್ಲಾಕ್ ಕಾಂಗ್ರೆಸ್

ಪ್ರಧಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್,ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಸತ್ಯ ಕುಮಾರ ಆಡಿoಜ,ಇಂಟಕ್ ಅಧ್ಯಕ್ಷ ಶಾಫಿ ಕುತ್ತಾಮೊಟ್ಟೆ, ಸಚಿನರಾಜ್ ಶೆಟ್ಟಿ ಪಕ್ಷದ
ಮುಖಂಡರುಗಳಾದ ಜಯಪ್ರಕಾಶ್ ಐವರ್ನಾಡು, ಮೂಸಾ ಕುಂಞಿ ಪೈಂಬಚ್ಚಾಲ್, ಮತ್ತಿತರರು ಭಾಗಿಗಳಾಗಿದ್ದರು. ಕೇಂದ್ರ ರಾಜ್ಯ ಸರಕಾರದ ಮಾಜಿ ಸಚಿವರುಗಳು, ಮಾಜಿ ಶಾಸಕರುಗಳು, ಚಲನಚಿತ್ರ ನಟರುಗಳು, ಈ ಜಾನಪದ ಕ್ರೀಡೆ ಯಲ್ಲಿ ಭಾಗವಹಿಸಿದ್ದರು
ಕಂಬಳವನ್ನು ವೀಕ್ಷಿಸಲು ಜಿಲ್ಲೆಯಾದ್ಯಂತ ಸಹಸ್ರಾರು ಜನರು ರಾಜಕೀಯ-ಸಾಮಾಜಿಕ ಧಾರ್ಮಿಕ ಕ್ಷೇತ್ರದ ಮುಖಂಡರುಗಳು ಭಾಗವಹಿಸಿದ್ದರು.