ಬಳ್ಪ: ಕಡಬ ತಾಲೂಕಿನ ಬಳ್ಪ ಬುಡೆಂಗಿ ಶ್ರೀ ವಿಷ್ಣು ಮೂರ್ತಿ ದೈವದ ಒತ್ತೆ ಕೋಲವು ಎಪ್ರಿಲ್ ತಿಂಗಳ 27 ಮತ್ತು 28ರಂದು ನಡೆಯಲಿದೆ.ಇದರ
ಕೊಳ್ಳಿ ಮುಹೂರ್ತವು ಮಾ.7ರಂದು ಶನಿವಾರ ಪೂ. 10 ಗಂಟೆಗೆ ನಡೆಯಲಿದೆ ದಯವಿಟ್ಟು ಎಲ್ಲಾ ಭಕ್ತರೂ ಆಗಮಿಸಿ ಪ್ರಸಾದ ಸ್ವೀಕರಿಸಬೇಕು ಎಂದು ಬಳ್ಪ ಬುಡೆಂಗಿ
ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ
ಡಾ.ದೇವಿಪ್ರಸಾದ್ ಕಾನತೂರ್ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
previous post









