ಅಯೋಧ್ಯೆ: ದೀಪಾವಳಿ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಯು ದೀಪಗಳಲ್ಲಿ ಪ್ರಜ್ಚಲಿಸಿದೆ. ಸರಯೂ ನದಿ ತೀರ ಸೇರಿ ಅಯೋಧ್ಯೆಯಲ್ಲಿ ಸುಮಾರು 22 ಲಕ್ಷ ದೀಪಗಳನ್ನು ಬೆಳಗಿರುವುದು ದಾಖಲೆಯಾಗಿದೆ.ಭಕ್ತರು ಉರಿಸಿದ ದೀಪಗಳ


ಬೆಳಕು, ಬೆಳಕಿನ ಹಬ್ಬ ದೀಪಾವಳಿಯ ಮೆರಗನ್ನು ಹೆಚ್ಚಿಸಿತು.
ಅಯೋಧ್ಯೆಯ 51 ಘಾಟ್ಗಳಲ್ಲಿ ಏಕಕಾಲದಲ್ಲಿ ಸುಮಾರು 22.23 ಲಕ್ಷ ದೀಪಗಳನ್ನು ಬೆಳಗಿಸಿ ಹೊಸ ದಾಖಲೆ ಬರೆಯಿತು.
2022 ರಲ್ಲಿ ರಾಮ್ ಕಿ ಪೈರಿಯ ಘಾಟ್ ಗಳಾದ್ಯಂತ 17 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಗಿತ್ತು.









