ಮಡಿಕೇರಿ: ಪತ್ರಕತ೯ ಅನಿಲ್ ಹೆಚ್.ಟಿ ಬರೆದಿರುವ ಅಯೋಧ್ಯೆ ಡೈರಿ ಮತ್ತು ಇತರ ಲೇಖನಗಳ ದಾಖಲಾಹ೯ ಪುಸ್ತಕ ‘ಪ್ರೀತಿಯ ಮಂದಿರ. ರಾಷ್ಟ್ರಮಂದಿರ ಪುಸ್ತಕ 20 ದಿನದಲ್ಲಿ ಎರಡನೇ ಮುದ್ರಣ ಕಂಡಿದೆ. ಅಯೋಧ್ಯೆ ಕುರಿತ
132 ಸಂಪೂಣ೯ ವಣ೯ ಪುಟಗಳ ಪುಸ್ತಕ ದಾಖಲೆಯ ಕೇವಲ 20 ದಿನದಲ್ಲಿ ದ್ವೀತಿಯ ಮುದ್ರಣ ಕಂಡಿದೆ
ಅಯೋಧ್ಯೆಯ ಕೆಲವೇ ಪ್ರತಿಗಳು ಈಗ ಬಾಕಿ ಉಳಿದಿವೆ.
ನೀವಿನ್ನೂ ಅಯೋದ್ಯೆ ಪುಸ್ತಕ ಬೇಕಾದವರಿಗೆ ಅವರ ಸ್ಥಳಕ್ಕೇ ಅಯೋಧ್ಯೆ ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844060174 ನ್ನು ಸಂಪರ್ಕಿಸಬಹುದು ಎಂದು ಎಚ್.ಟಿ.ಅನಿಲ್ ತಿಳಿಸಿದ್ದಾರೆ.