ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದ 17 ವರ್ಷದ ಕೆಳಗಿನ ಬಾಲಕಿಯರ – ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನ ಪಡೆದ ಕಲ್ಲಪಳ್ಳಿಯ ಅನುಷಾ ಭಾಸ್ಕರ್ ರಾಜ್ಯ ಮಟ್ಟಕ್ಕೆ

ಆಯ್ಕೆಯಾಗಿದ್ದಾರೆ. ಇವರು ಕಲ್ಲಪಳ್ಳಿ ಬಾಟೋಳಿಯ ಭಾಸ್ಕರ ಮತ್ತು ಪುಷ್ಪಾವತಿ ಭಾಸ್ಕರ ಇವರ ಪುತ್ರಿ. ಸುಳ್ಯ ತಾಲೂಕಿನ ಆಲೆಟ್ಟಿ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿಯವಿಧ್ಯಾರ್ಥಿನಿ. ಸುಳ್ಯ ಸೈಂಟ್ ಬ್ರಿಜಿಡ್ ಶಾಲೆ ಹಾಗು ಕಲ್ಲಪ್ಪಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿನಿ.