ಸುಳ್ಯ:ಅಂಜಲಿ ಏಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್
ಇದರ ಆಶ್ರಯದಲ್ಲಿ ನಡೆಯುತ್ತಿರುವ ಅಂಜಲಿ ಮೊಂಟೆಸ್ಫೋರಿ ಪ್ಲೇ ಸ್ಕೂಲ್ನಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಜೂನ್ 1 ರಿಂದ ಸ್ಜೂಲ್ ಆರಂಭಗೊಂಡಿದೆ. ಪುಟ್ಟ ಮಕ್ಕಳಿಗಾಗಿ ಸಂಪೂರ್ಣ ಮೊಂಟೆಸ್ಸೋರಿ ಪದ್ಧತಿಯ ತತ್ವಶಾಸ್ತ್ರ ಹಾಗೂ ವಿಧಾನಗಳನ್ನು ಅಳವಡಿಸಿಕೊಂಡು ನಡೆಸಲಾಗುವ ಅಂಜಲಿ ಮೊಂಟೆಸ್ಸೋರಿ ಪ್ಲೇ ಸ್ಕೂಲ್’ ಸುಳ್ಯದ ವರ್ತಕರ ಸಮುದಾಯ ಭವನದಲ್ಲಿ ನಡೆಯುತಿದೆ.ನೂತನವಾಗಿ ಸ್ಕೂಲ್ಗೆ ಸೇರ್ಪಡೆಗೊಂಡ ಪುಟಾಣಿಗಳನ್ನು ಸ್ಕೂಲ್ನ ಸಂಚಾಲಕಿ ಗೀತಾಂಜಲಿ ಟಿ.ಜಿ.ಹಾಗೂ ಶಿಕ್ಷಕಿಯರು ಸ್ವಾಗತಿಸಿ ಬರ ಮಾಡಿಕೊಂಡರು.
previous post