ಸುಳ್ಯ: ಕಳೆದ ಅನೇಕ ವರ್ಷಗಳಿಂದ ರುಚಿ ಹಾಗು ಶುಚಿಯಾದ ಖಾದ್ಯಗಳನ್ನು ಉಣಬಡಿಸುವ ಸುಳ್ಯದ ಜನಪ್ರಿಯ ಫ್ಯಾಮಿಲಿ ರೆಸ್ಟೋರೆಂಟ್ ಸುಳ್ಯ ಹಳೆಗೇಟಿನ ‘ಅಲ್ ಫಹಾಮ್ ಕಾರ್ನರ್’ನಲ್ಲಿ ಹೊಸ ವರ್ಷ ಸಮೀಪಿಸುವ ಹಿನ್ನಲೆಯಲ್ಲಿ ಆಕರ್ಷಕ ಇಯರ್ ಎಂಡ್ ಆಫರ್ಗಳನ್ನು ಘೋಷಿಸಲಾಗಿದ್ದು ಖಾದ್ಯಗಳ ಮೇಲೆ
ಭರ್ಜರಿ ದರ ಕಡಿತ ಮಾರಾಟ ನಡೆಸುತ್ತಿದ್ದಾರೆ. ವಿವಿಧ ಖಾದ್ಯಗಳ ಮೇಲೆ ಡಿ.15ರಿಂದ 19ರ ತನಕ ದರ ಕಡಿತ ಮಾಡುವ ಮೂಲಕ ತನ್ನ ಗ್ರಾಹಕರಿಗೆ ವಿಶೇಷ ಹೊಸ ವರ್ಷದ ಕೊಡುಗೆ ನೀಡಲಿದೆ.
ಇಲ್ಲಿನ ಸ್ಪೆಷಲ್ ಚಿಕನ್ ಖಾದ್ಯ ‘ಅಲ್ ಫಹಾಮ್’ ಫುಲ್ ರೂ.420ರ ಬದಲು 320 ರೂಗೆ ನೀಡಲಾಗುವುದು. ಶವರ್ಮ ಫುಲ್ 240ರ ಬದಲು 200, ಮಂದಿ ಗ್ರಿಲ್ ಫುಲ್ 900ರ ಬದಲು 699, ಹಾಫ್ 550ರ ಬದಲು 399, ಗ್ರಿಲ್ ಚಿಕನ್ 420ರ ಬದಲು 320ಕ್ಕೆ ನೀಡಲಾಗುವುದು. ವಿವಿಧ ಮೀಲ್ಸ್ನಲ್ಲಿಯೂ ದರ ಕಡಿತ ಮಾಡಲಾಗುತ್ತದೆ. ಮುರು ಫಿಶ್ ತವಾ ಫ್ರೈ ಮೀಲ್ಸ್ಗೆ 210ರ ಬದಲು130, ಡಿಸ್ಕೋ ಫಿಶ್ ತವಾ ಫ್ರೈ ಮೀಲ್ಸ್ಗೆ 210ರ ಬದಲು130, ಪಾಂಪ್ಲೆಟ್ ತವಾ ಫ್ರೈ ಮೀಲ್ಸ್ಗೆ 360ರ ಬದಲು 300 ಹೀಗೆ ವಿವಿಧ ಮಾಂಸಾಹಾರ ಖಾದ್ಯಗಳ ಮೇಲೆ ದರ ಕಡಿತ ಮಾಡಲಾಗುತ್ತದೆ.

ರುಚಿಕರವಾದ ಇಂಡಿಯನ್, ಚೈನೀಸ್, ಅರೇಬಿಯನ್, ಫಿಶ್, ಮೀಲ್ಸ್, ಬಿರಿಯಾನಿ, ಜ್ಯೂಸ್ಗಳು ಸೇರಿ ಎಲ್ಲಾ ಆಹಾರ ಖಾದ್ಯಗಳು ಇಲ್ಲಿ ಲಭ್ಯ. 3 ಕಿ.ಮಿ.ವ್ಯಾಪ್ತಿಯಲ್ಲಿ ಉಚಿತವಾಗಿ ಹೋಂ ಡೆಲಿವರಿ ನೀಡಲಾಗವುದು ಎಂದು ಅಲ್ಫಹಾಮ್ ರೆಸ್ಟೋರೆಂಟ್ನ ಪಾಲುದಾರರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಖಾದ್ಯಗಳ ಬುಕ್ಕಿಂಗ್ಗಾಗಿ ಸಂಪರ್ಕಿಸಿ:7892020634













