ಸುಳ್ಯ: ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಕರ್ಷಣ್ 2023 ಪಿ.ಯು. ಕಾಲೇಜು ವಿದ್ಯಾರ್ಥಿಗಳಿಗೆ ಸ್ಫರ್ಧಾ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ಅತಿಥಿಗಳಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಉಮೇಶ್ ಕುಕ್ಕುಜಡ್ಕ ಭಾಗವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ ಜಯಶ್ರೀ ಕೆ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಉದಯಶಂಕರ ಹೆಚ್ ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗದ
ಮುಖ್ಯಸ್ಥರಾದ ಸುರೇಖ ಹೆಚ್ ಬಹುಮಾನಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಶ್ರೀಪ್ರಸಾದ್ ಕಾಟೂರು ಸ್ವಾಗತಿಸಿ, ವಂದಿಸಿದರು ಸಿಂಚನ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನಗಳ ವಿವರ:
ವಿದ್ಯಾರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು, ಇದರ ವಿಜೇತರ ಪಟ್ಟಿ.
ಸ್ಪರ್ಧೆಯ ಹೆಸರು ಅಭಿವ್ಯಕ್ತಿ (ಭಾಷಾ ವಿಷಯದ ಸ್ಪರ್ಧೆ) ಕನ್ನಡ
ಪ್ರಥಮ: ಬಸವನ್ನವ್ವ ಜಿ.ಪಿ.ಯು.ಸಿ. ಗಾಂಧಿನಗರ, ದ್ವಿತೀಯ: ಧನ್ಯಶ್ರೀ ಎನ್ ಟಿ ಸಂಪಾಜೆ ಪಿ.ಯು.ಸಿ, ತೃತೀಯ: ಧೃತಿ ಎಂ ಟಿ ಎನ್.ಎಂ.ಪಿ.ಯು.ಸಿ. ಅರಂತೋಡು.
ಸ್ಪರ್ಧೆಯ ಹೆಸರು ಅಭಿವ್ಯಕ್ತಿ (ಭಾಷಾ ವಿಷಯದ ಸ್ಪರ್ಧೆ) ಇಂಗ್ಲೀಷ್ ಪ್ರಥಮ:ಅಹಮ್ಮದ್ ಅನ್ಷಾಬ್ ಎನ್.ಎಂ.ಪಿ.ಯು.ಸಿ ಅರಂತೋಡು, ಭುವನ್ ಬಿ.ವೈ ಜಿ.ಪಿ.ಯು.ಸಿ. ಗಾಂಧಿನಗರ, ಹಿತಾಶ್ರೀ ಎನ್.ಎಂ.ಪಿ.ಯು.ಸಿ ಅರಂತೋಡು,
ಸ್ಪರ್ಧೆಯ ಹೆಸರು ಅಭಿವ್ಯಕ್ತಿ (ಭಾಷಾ ವಿಷಯದ ಸ್ಪರ್ಧೆ) ಹಿಂದಿ
ಪ್ರಥಮ : ಅಭಿರಾಮ್ ಟಿ.ಎಸ್ ಎನ್.ಎಂ.ಪಿ.ಯು.ಸಿ ಅರಂತೋಡು, ದ್ವಿತೀಯ: ಶ್ರೇಯಾ ಎನ್.ಎಂ.ಪಿ.ಯು.ಸಿ ಅರಂತೋಡು, ತೃತೀಯ: ಅನ್ವಿತಾ ಎನ್.ಎಂ.ಪಿ.ಯು.ಸಿ ಅರಂತೋಡು,
ಸ್ಪರ್ಧೆಯ ಹೆಸರು: ಆರೋಹಣ (ಕಲಾ ವಿಭಾಗದ ಸ್ಪರ್ಧೆ)
ಪ್ರಥಮ: ಸುದರ್ಶನ್ ಡಿ.ಎಂ ಮತ್ತು ಅರ್ಪಿತಾ ಜಿ.ಪಿ.ಯು.ಸಿ ಗಾಂಧಿನಗರ, ದ್ವಿತೀಯ: ಚಸ್ಮಿತಾ ಕೆ ಆರ್ ಮತ್ತು ಹರ್ಷನಾ ಹೆಚ್ ಸಂಪಾಜೆ ಪಿ.ಯು.ಸಿ, ತೃತೀಯ: ಸುಶ್ಮಿತಾ ಜಿ ಮತ್ತು ವಿದ್ಯಾ ಬಿ ಎನ್.ಎಂ.ಪಿ.ಯು.ಸಿ ಅರಂತೋಡು,
ಸ್ಪರ್ಧೆಯ ಹೆಸರು: ಅದ್ವಿತೀಯ (ವಾಣಿಜ್ಯ/ಮಾರುಕಟ್ಟೆ ವಿಷಯದ ಸ್ಪರ್ಧೆ)
ಪ್ರಥಮ: ಸರ್ಯಪ್ರಕಾಶ್ ಬಿ ಮತ್ತು ಚೇತನ್ ಕುಲಾಲ್ ಎನ್.ಎಂ.ಪಿ.ಯು.ಸಿ ಅರಂತೋಡು, ದ್ವಿತೀಯ: ಅಜ್ಮಲ್ ಎಸ್ ಮತ್ತು ಉಮ್ಮರ್ ಮುಕ್ತಾರ್ ಜಿ ಹೆಚ್ ಜಿ.ಪಿ.ಯು.ಸಿ ಗಾಂಧಿನಗರ, ತೃತೀಯ:ತೇಜಸ್ ಎ ಎಸ್ ಮತ್ತು ವರುಣ್ ಡಿ ಸಿ ಜಿ.ಪಿ.ಯು.ಸಿ ಗುತ್ತಿಗಾರು,
ಸ್ಪರ್ಧೆಯ ಹೆಸರು: ಆವೃತ್ತಿ (ವ್ಯವಹಾರ ಆಡಳಿತ ವಿಷಯದ ಸ್ಪರ್ಧೆ)
ಪ್ರಥಮ: ಕ್ಷಮಾ ಎ ಡಿ ಮತ್ತು ಜಶ್ಮಿತಾ ಕೆ ವಿ ಎನ್.ಎಂ.ಪಿ.ಯು.ಸಿ ಅರಂತೋಡು, ದ್ವಿತೀಯ: ಪ್ರತೀಕ್ಷಾ ಮತ್ತು ಸುಶ್ಮಿತಾ ಕೆ ಸಂಪಾಜೆ ಪಿ.ಯು.ಸಿ, ತೃತೀಯ: ರಶ್ಮಿ ಕೆ ಸಿ ಮತ್ತು ಉಮಾಶ್ರೀ ಹೆಚ್ ಜಿ.ಪಿ.ಯು.ಸಿ ಗುತ್ತಿಗಾರು,
ಸ್ಪರ್ಧೆಯ ಹೆಸರು: ಅನ್ವೇಷನ್ (ವಿಜ್ಞಾನ ವಿಷಯದ ಸ್ಪರ್ಧೆ)
ಪ್ರಥಮ: ಪ್ರೀತಂ ಎಸ್ ಆರ್ ಮತ್ತು ಪೃಥ್ವಿಸಾಗರ್ ಕೆ ಎನ್.ಎಂ.ಪಿ.ಯು.ಸಿ ಅರಂತೋಡು, ದ್ವಿತೀಯ:ಆಯಿಷತ್
ಶಮ್ನಾ ಮತ್ತು ಫಾತಿಮತ್ ಝಾಯಿಮಾ ಜಿ.ಪಿ.ಯು.ಸಿ ಗಾಂಧಿನಗರ, ತೃತೀಯ ಚೇತನ್ ಟಿ.ಎಂ ಮತ್ತು ಕಾರ್ತಿಕ್ ಕೆ ಎಂ ಜಿ.ಪಿ.ಯು.ಸಿ ಗುತ್ತಿಗಾರು,
ಸ್ಪರ್ಧೆಯ ಹೆಸರು: ಅಭೀಜ್ಞಾ (ರಸಪ್ರಶ್ನೆ ಸ್ಪರ್ಧೆ)
ಪ್ರಥಮ:ಮೊಹಮ್ಮದ್ ಅಜ್ಮಲ್ ಮತ್ತು ಅಬ್ದುಲ್ ಸಿಮಾಕ್ ಅನುಷ್ ಎನ್.ಎಂ.ಪಿ.ಯು.ಸಿ ಅರಂತೋಡು, ದ್ವಿತೀಯ: ಶ್ರೀರಕ್ಷಾ ಮತ್ತು ಇಂಚರಾ ಬಿ.ಎಂ ಜಿ.ಪಿ.ಯು.ಸಿ ಸುಳ್ಯ, ತೃತೀಯ: ರಮ್ಯ ಎನ್ ವಿ ಮತ್ತು ಹಿತಾಶ್ರೀ ಎನ್ ಡಿ ಜಿ.ಪಿ.ಯು.ಸಿ ಗುತ್ತಿಗಾರು, ಸ್ಪರ್ಧೆಯ ಹೆಸರು: ಅನುರಣಿತ (ಜನಪದ ಗೀತೆ ಸ್ಪರ್ಧೆ), ಪ್ರಥಮ: ಜಿ.ಪಿ.ಯು.ಸಿ ಗಾಂಧಿನಗರ, ದ್ವಿತೀಯ: ಜಿ.ಪಿ.ಯು.ಸಿ ಸುಳ್ಯ, ತೃತೀಯ: ಸಂಪಾಜೆ ಪಿ.ಯು.ಸಿ,
ಸ್ಪರ್ಧೆಯ ಹೆಸರು: ಅಪರಾಜಿತ (ಗ್ರಾಮೀಣ ಕ್ರೀಡೆ ಹಾಳೆ ಎಳೆಯುವ ಸ್ಪರ್ಧೆ ಹುಡುಗರ ವಿಭಾಗ)
ಪ್ರಥಮ: ಪವನ್ ಎಸ್ ಸಿ ಮತ್ತು ಕಮಲ್ನಾಥ್ ಡಿ ಎನ್.ಎಂ.ಪಿ.ಯು.ಸಿ ಅರಂತೋಡು, ದ್ವಿತೀಯ: ದಿವಾಕರ್ ಮತ್ತು ಹಿತೇಶ್ ಸಂಪಾಜೆ ಪಿ.ಯು.ಸಿ, ತೃತೀಯ: ತೇಜನ್ಯ ಕೆ ಹೆಚ್ ಮತ್ತು ರಾಜೇಶ್ ಪಿ ಆರ್ ಜಿ.ಪಿ.ಯು.ಸಿ ಗಾಂಧಿನಗರ,
ಸ್ಪರ್ಧೆಯ ಹೆಸರು: ಅಪರಾಜಿತ (ಗ್ರಾಮೀಣ ಕ್ರೀಡೆ ಹಾಳೆ ಎಳೆಯುವ ಸ್ಪರ್ಧೆ ಹುಡುಗಿಯರ ವಿಭಾಗ)
ಪ್ರಥಮ: ಮಮಿತಾ ಯು ಮತ್ತು ಖದೀಜತ್ ಸುಹಾನ ಜಿ.ಪಿ.ಯು.ಸಿ ಗಾಂಧಿನಗರ,
ದ್ವಿತೀಯ: ಧನ್ಯತಾ ಮತ್ತು ಲಿಖಿತಾ ಜಿ.ಪಿ.ಯು.ಸಿ ಐವರ್ನಾಡು, ತೃತೀಯ: ರಕ್ಷಾ ಬಿ.ಎಸ್ ಮತ್ತು ಮೋಕ್ಷಿತಾ ಜಿ.ಪಿ.ಯು.ಸಿ ಸುಳ್ಯ.
ಸ್ಪರ್ಧೆಯ ಹೆಸರು: ಅಪರಾಜಿತ (ಗ್ರಾಮೀಣ ಕ್ರೀಡೆ ಗೋಣಿ ಚೀಲ ಓಟ ಹುಡುಗರ ವಿಭಾಗ)
ಪ್ರಥಮ: ಗೌತಮ್ ಪಿ.ಆರ್ ಮತ್ತು ಮನ್ವಿಷ್ ಯು.ಸಿ ಎನ್.ಎಂ.ಪಿ.ಯು.ಸಿ ಅರಂತೋಡು, ದ್ವಿತೀಯ: ಯಶ್ವಿತ್ ಎಂ ಪಿ ಮತ್ತು ಕಾರ್ತಿಕ್ ಕೆ ಎಂ ಜಿ.ಪಿ.ಯು.ಸಿ ಗುತ್ತಿಗಾರು, ತೃತೀಯ ದಿವಾಕರ್ ಮತ್ತು ಹಿತೇಶ್ ಸಂಪಾಜೆ ಪಿ.ಯು.ಸಿ,
ಸ್ಪರ್ಧೆಯ ಹೆಸರು: ಅಪರಾಜಿತ (ಗ್ರಾಮೀಣ ಕ್ರೀಡೆ ಗೋಣಿ ಚೀಲ ಓಟ ಸ್ಪರ್ಧೆ ಹುಡುಗಿಯರ ವಿಭಾಗ)
ಪ್ರಥಮ: ದೀನ ಬಿ.ಸಿ ಮತ್ತು ತೀಕ್ಷ್ನಾ ಎಂ ಸಿ ಎನ್.ಎಂ.ಪಿ.ಯು.ಸಿ ಅರಂತೋಡು, ದ್ವಿತೀಯ : ಹರ್ಷಿತಾ ಮತ್ತು ಕಾವ್ಯ ಜಿ.ಪಿ.ಯು.ಸಿ ಐವರ್ನಾಡು, ತೃತೀಯ: ಇವಾಂಜಲೀನ್ ಡಿ ಸೋಜ ಮತ್ತು ಹಿತಾಶ್ರೀ ಡಿ ಹೆಚ್ ಸಂಪಾಜೆ ಪಿ.ಯು.ಸಿ,
ಸಮಗ್ರ ಪ್ರಶಸ್ತಿಯನ್ನು ಒಟ್ಟು ೬೮ ಅಂಕಗಳನ್ನು ಪಡೆದು ನೆಹರು ಮೆಮೋರಿಯಲ್ ಕಾಲೇಜು ಅರಂತೋಡು ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಒಟ್ಟು ೩೫ ಅಂಕಗಳನ್ನು ಪಡೆಯುವುದರ ಮೂಲಕ ಜಿ.ಪಿ.ಯು.ಸಿ ಗಾಂಧಿನಗರ ತಂಡ ದ್ವಿತೀಯ ಸ್ಥಾನಿಯಾಯಿತು.