ಸುಳ್ಯ: ಛತ್ತಿಸಗಡದ ರಾಯ್ಪುರ ನವನಗರದಲ್ಲಿ ನಡೆಯುತ್ತಿರುವ ಎಐಸಿಸಿ 85 ನೇ ಪೂರ್ಣ ಅಧಿವೇಶನದಲ್ಲಿ ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಭಾಗವಹಿಸಿದರು. ಸಮ್ಮೇಳನದಲ್ಲಿ ಎಐಸಿಸಿ ಅಧ್ಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದರು. ಜಿಲ್ಲೆಯಿಂದ ಬಿ.ರಮಾನಾಥ ರೈ, ಯು.ಟಿ.ಖಾದರ್, ಎಂ.ಎಸ್.ಮಹಮ್ಮದ್ ಮತ್ತಿಯರ ಮುಖಂಡರು ಭಾಗವಹಿಸಿದ್ದಾರೆ
