ಸುಳ್ಯ: ಛತ್ತಿಸಗಡದ ರಾಯ್ಪುರ ನವನಗರದಲ್ಲಿ ನಡೆಯುತ್ತಿರುವ ಎಐಸಿಸಿ 85 ನೇ ಪೂರ್ಣ ಅಧಿವೇಶನದಲ್ಲಿ
ಸುಳ್ಯ ತಾಲೂಕು ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸಲೀಂ ಪೆರುಂಗೋಡಿ ಹಾಗು ಅರಂತೋಡು ತಾಲೂಕು ಪಂಚಾಯಿತಿ ಕ್ಷೇತ್ರದ ಅಧ್ಯಕ್ಷ ರಹೀಂ ಬೀಜದಕಟ್ಟೆ ಅವರು ಭಾಗವಹಿಸಿದ್ದಾರೆ.
previous post