ಸುಳ್ಯ:ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಆಳ್ವಾಸ್ ಮೂಡಬಿದಿರೆ ವಿದ್ಯಾರ್ಥಿನಿ ಅಹಲ್ಯ ರಂಗತ್ತಮಲೆ 579 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಇಂಗ್ಲೀಷ್ 97, ಹಿಂದಿ 91, ಇತಿಹಾಸ 98, ಅರ್ಥಶಾಸ್ತ್ರ 99, ಸಮಾಜಶಾಸ್ತ್ರ 97, ರಾಜ್ಯಶಾಸ್ತ್ರ 97 ಅಂಕ ಪಡೆದಿದ್ದರೆ.
ಈಕೆ ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಹಾಗೂ ಕುಸುಮ ಅರುಣ್ ರಂಗತ್ತಮಲೆ ದಂಪತಿಗಳ ಪುತ್ರಿ.