ಸುಳ್ಯ:ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಇದರ ಸುಳ್ಯ ಸೆಂಟರ್ನ ನೂತನ ಅಧ್ಯಕ್ಷರಾಗಿ ಸುಳ್ಯದ ಹಿರಿಯ ಸಿವಿಲ್ ಇಂಜಿನಿಯರ್ ಕೆ.ಆರ್. ಕೃಷ್ಣರಾವ್ ಆಯ್ಕೆಯಾಗಿದ್ದಾರೆ. ಸಮಿತಿಯ ನೂತನ

ಕೆ.ಆರ್. ಕೃಷ್ಣರಾವ್,ಅವಿನ್ ಎಂ.ಹೆಚ್., ಶ್ರೇಯಸ್ ಎಂ.ಡಿ.
ಕಾರ್ಯದರ್ಶಿಯಾಗಿ ಅವಿನ್ ಎಂ.ಹೆಚ್., ಕೋಶಾಧಿಕಾರಿಯಾಗಿ ಶ್ರೇಯಸ್ ಎಂ.ಡಿ. ಹಾಗೂ ಮ್ಯಾನೇಜಿಂಗ್ ಕಮಿಟಿ ಮೆಂಬರ್ ಆಗಿ ಚಂದ್ರಶೇಖರ ಎ., ಮಣಿಕಂಠನ್, ವಿಜಯ ಕುಮಾರ್ ಟಿ. ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾ.21ರಂದು ಸಂಜೆ 6.30ಕ್ಕೆ ಅರಂಬೂರಿನ ಶ್ರೀಕೃಷ್ಣ ರಸಪಾಕಂ ಗ್ರಾಂಡ್ ಹೋಟೆಲ್ನ ಸಭಾಭವನದಲ್ಲಿ ನಡೆಯಲಿದೆ.











