


ಸುಬ್ರಹ್ಮಣ್ಯ::ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ನಗರ ಅಭ್ಯಾಸ ವರ್ಗವು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಪನ್ಯಾಸಕರಾದ ಪದ್ಮಕುಮಾರ್ ನೆರವೇರಿಸಿದರು. ಸೈದ್ದಾಂತಿಕ ಭೂಮಿಕೆ ಮತ್ತು ಕ್ಯಾಂಪಸ್ ಕಾರ್ಯಗಳು ಎಂಬ ಎರಡು ಅವಧಿ ಲಗಳನ್ನು ನಡೆಸಲಾಯಿತು ನಂತರ ನೂತನ ನಗರ ಘಟಕ ಹಾಗೂ ಎಸ್ ಎಸ್ ಪಿ ಯು ಕಾಲೇಜು ಘಟಕ ಮತ್ತು ಕೆ ಎಸ್ ಎಸ್ ಕಾಲೇಜು ಘಟಕವನ್ನು ರಚಿಸಲಾಯಿತು. ಕಾರ್ಯಕ್ರಮ ದಲ್ಲಿ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು. 2022-2023 ನೆ ಸಾಲಿನ ನೂತನ ನಗರ ಕಾರ್ಯದರ್ಶಿಯಾಗಿ ರುತೇಶ್ ಅಚ್ರಪ್ಪಾಡಿ ಆಯ್ಕೆಯಾದರು