ಚಿತ್ರ. ಸಿ.ಎಚ್.ಪ್ರಭಾಕರನ್ ನಾಯರ್.
ಸುಳ್ಯ: ಇಂದು ಸಂಜೆಯ ವೇಳೆಗೆ ಆಕಾಶ ವಿಸ್ಮಯವೊಂದು ಸಂಭವಿಸಿದೆ. ಸಂಜೆಯವರೆಗೆ ಮೋಡ ಕವಿದಿದ್ದ ಆಕಾಶವು ಒಮ್ಮೊಂದೊಮ್ಮೆಲೆ ಕೆಂಪು ಬಣ್ಣಕ್ಕೆ ತಿರುಗಿತ್ತು.ಸಂಜೆ 7.15ರ ವೇಳೆಗೆ ಹಲವೆಡೆ ಈ ಆಕಾಶ ವಿಸ್ಮಯ ಗೋಚರಿಸಿದೆ. ಸುಳ್ಯ ಭಾಗದಲ್ಲಿಯೂ ಭಾನು ಕೆಂಪಾಗಿದ್ದು ಸುಳ್ಯ ಅರಂಬೂರಿನ ಸಿ.ಎಚ್.ಪ್ರಭಾಕರನ್ ನಾಯರ್ ಈ ಆಕಾಶ ವಿಸ್ಮಯದ ಚಿತ್ರ ಕ್ಲಿಕ್ಕಿಸಿ ಸುಳ್ಯ ಮಿರರ್ಗೆ ಕಳಿಸಿದ್ದಾರೆ.
previous post